ತೊಡಗಿಸಿಕೊಳ್ಳಿ

ಬಿಕ್ಕಟ್ಟಿನ ಸಮಯದಲ್ಲಿ ತುರ್ತು ವಸತಿ ಒದಗಿಸುವ 60,000 ಕ್ಕೂ ಹೆಚ್ಚು ಹೋಸ್ಟ್‌ಗಳೊಂದಿಗೆ ಸೇರಿ.
ನಾಲ್ಕು-ಪರದೆ ಕಂಬಗಳಿರುವ ಬೆಡ್ ಮತ್ತು ತಳದಲ್ಲಿ ಮರದ ಪೆಟ್ಟಿಗೆ ಇರುವ ಸ್ವಚ್ಛವಾದ, ಸೂರ್ಯನ ಬೆಳಕಿರುವ ಬೆಡ್‌ರೂಮ್‌ನಲ್ಲಿ ಮಹಿಳೆಯೊಬ್ಬರು ಬೆಡ್ ಅನ್ನು ಸಿದ್ಧಪಡಿಸುತ್ತಿದ್ದಾರೆ.

ನೀವು ಹೋಸ್ಟ್‌ ಮಾಡಿದ ಪ್ರತೀ ಬಾರಿ ದೇಣಿಗೆ ನೀಡಿ

ಪ್ರತಿಯೊಂದು ವಾಸ್ತವ್ಯದೊಂದಿಗೆ ನಿಮ್ಮ ಹೊರಪಾವತಿಯ ಒಂದು ಭಾಗವನ್ನು ದೇಣಿಗೆ ನೀಡುವ ಮೂಲಕ ಕೊಡುಗೆ ನೀಡಿರಿ.
ದೇಣಿಗೆ ನೀಡಿ
ಕಿತ್ತಳೆ ಬಣ್ಣದ ಸ್ವೆಟರ್‌ ಧರಿಸಿರುವ ಪುರುಷ ಮತ್ತು ಬೂದು ಬಣ್ಣದ ಉಡುಪಿನಲ್ಲಿರುವ ಮಹಿಳೆಯೊಬ್ಬರು ಮುಗುಳುನಗುತ್ತಾ ಒಬ್ಬರತ್ತ ಇನ್ನೊಬ್ಬರು ಬಾಗಿಕೊಂಡು ಮನೆಯ ದ್ವಾರದಲ್ಲಿ ನಿಂತಿದ್ದಾರೆ.

ವಾಸ್ತವ್ಯ ಹೂಡಲು ಸುರಕ್ಷಿತ ಸ್ಥಳವನ್ನು ಒದಗಿಸಿ

ಬಿಕ್ಕಟ್ಟಿನ ಸಮಯದಲ್ಲಿ ಜನರಿಗೆ ರಿಯಾಯಿತಿ ದರದಲ್ಲಿ ನಿಮ್ಮ ಸ್ಥಳವನ್ನು ಲಿಸ್ಟ್ ಮಾಡಿ.
ಹೋಸ್ಟ್ ಮಾಡಲು ಸೈನ್‌ ಅಪ್ ಮಾಡಿ

ದಾನಿಯಾಗಿ

ಹೋಸ್ಟ್ ಮಾಡಿದ ಪ್ರತಿ ಬಾರಿಯೂ ನೀವು ಸ್ವಲ್ಪ ಕೊಡುಗೆ ನೀಡಬಹುದು ಅಥವಾ ಒಂದು ಬಾರಿ ಪೂರ್ಣವಾಗಿ ನೀಡಬಹುದು.

100% ನೇರವಾಗಿ ವಸತಿಗೆ ಅನುದಾನ ಮಾಡುತ್ತದೆ.

ನೀವು ನೀಡುವ ಯಾವುದೇ ಮೊತ್ತವು ಸಂಕಷ್ಟದ ಸಮಯದಲ್ಲಿ ಜನರಿಗೆ ತುರ್ತು ವಸತಿ ಅನುದಾನಕ್ಕೆ ನೇರವಾಗಿ ಹೋಗುತ್ತದೆ.

Airbnb ಸಹ ದೇಣಿಗೆ ನೀಡುತ್ತಿದೆ

Airbnb ಎಲ್ಲಾ Airbnb.org ಕಾರ್ಯಾಚರಣೆಯ ವೆಚ್ಚಗಳನ್ನು ಹೊತ್ತೊಯ್ಯುತ್ತಿದ್ದು ಪ್ರತಿ ತುರ್ತು ವಾಸ್ತವ್ಯಕ್ಕೆ ಎಲ್ಲಾ ಸೇವಾ ಶುಲ್ಕಗಳನ್ನು ಮನ್ನಾ ಮಾಡುತ್ತದೆ.

ಗೆಸ್ಟ್‌ಗಳು ಉಚಿತವಾಗಿ ವಾಸ್ತವ್ಯ ಹೂಡಬಹುದು

ಅನೇಕ ಹೋಸ್ಟ್‌ಗಳು ರಿಯಾಯಿತಿ ದರದಲ್ಲಿ ತಮ್ಮ ಮನೆಗಳನ್ನು ನೀಡುತ್ತಾರೆ. ದೇಣಿಗೆಗಳು ಉಳಿದವನ್ನು ಸರಿದೂಗಿಸಲು ಸಹಾಯ ಮಾಡುತ್ತವೆ.

Airbnb.org ಹೋಸ್ಟ್ ಆಗಿ

ನೀವು ರಿಯಾಯಿತಿ ದರದಲ್ಲಿ ತುರ್ತು ವಸತಿ ಒದಗಿಸಬಹುದು.

ಸ್ಥಳೀಯ ಪಾರ್ಟ್‌ನರ್‌ಗಳು ಗೆಸ್ಟ್‌ಗಳನ್ನು ಪರಿಶೀಲಿಸುತ್ತಾರೆ

ತೀರಾ ಸಂಕಷ್ಟದಲ್ಲಿರುವ ಗೆಸ್ಟ್‌ಗಳನ್ನು ಗುರುತಿಸಲು ನಾವು ಸ್ಥಳೀಯ ಲಾಭರಹಿತ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತೇವೆ.

AirCover ಮತ್ತು ಇನ್ನಷ್ಟು

ಎಲ್ಲಾ ವಾಸ್ತವ್ಯಗಳನ್ನು AirCover ರಕ್ಷಿಸುತ್ತದೆ ಮತ್ತು ಹೋಸ್ಟ್‌ಗಳಿಗೆ ವಿಶೇಷ ಬೆಂಬಲ ತಂಡದೊಂದಿಗೆ ಸಂಪರ್ಕ ಹೊಂದಲು ಅವಕಾಶವಿದೆ.

ಬೆಂಬಲಿಗ ಬ್ಯಾಡ್ಜ್ ಗಳಿಸಿ

ನಿಮ್ಮ ಮನೆಯನ್ನು ನೀಡಿದಾಗ ನಿಮ್ಮ ಹೋಸ್ಟ್ ಪ್ರೊಫೈಲ್‌ನಲ್ಲಿ Airbnb.org ಬೆಂಬಲಿಗ ಬ್ಯಾಡ್ಜ್ ಅನ್ನು ಪಡೆಯುತ್ತೀರಿ.

ಪ್ರತಿ ವಾಸ್ತವ್ಯವು ಒಂದು ಕಥೆಯನ್ನು ಹೊಂದಿದೆ

ವಿಪತ್ತುಗಳಿಂದ ಬಾಧಿತರಾದ ಜನರು ಮತ್ತು ಸಹಾಯ ಮಾಡಿದವರನ್ನು ಭೇಟಿ ಮಾಡಿ.