ಮನೆ ಎಂದು ಕರೆದಿಕೊಳ್ಳುವ ಸ್ಥಳ

ನಿಮ್ಮ ದೇಣಿಗೆಯ 100% ಹಣವನ್ನು ಬಿಕ್ಕಟ್ಟಿನ ಸಮಯದಲ್ಲಿ ಜನರಿಗೆ ತುರ್ತು ವಸತಿಗಾಗಿ ನೀಡಲಾಗುತ್ತದೆ
ನಮ್ಮೊಂದಿಗೆ ಸೇರಿಕೊಳ್ಳಿ

ಬಿಕ್ಕಟ್ಟಿನ ಸಮಯದಲ್ಲಿ ಜನರನ್ನು ತುರ್ತು ವಸತಿಗಳಿಗೆ ಸಂಪರ್ಕಿಸುವುದು

ನಾವು ಜಾಗತಿಕ ಸಮುದಾಯವಾಗಿದ್ದೇವೆ

ಹೋಸ್ಟ್‌ಗಳು ಮತ್ತು ದೇಣಿಗಳೊಂದಿಗೆ ಸೇರಿ, ನಾವು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದೇವೆ.
1.6M

ಉಚಿತ ರಾತ್ರಿಗಳು

250K

ಜನರಿಗೆ ವಾಸ್ತವ್ಯ ಕಲ್ಪಿಸಲಾಗಿದೆ

135

ಬೆಂಬಲ ದೊರೆಯುವ ದೇಶಗಳು

ಬಿಕ್ಕಟ್ಟಿಗೆ ನಮ್ಮ ಪ್ರತಿಸ್ಪಂದನೆಗಳು

ಪ್ರತಿವರ್ಷ, ಜಾಗತಿಕವಾಗಿ ಲಕ್ಷಾಂತರ ಜನರು ನಿರಾಶ್ರಿತರಾಗುತ್ತಾರೆ. ಇಲ್ಲಿ ನಾವು ಗೆಸ್ಟ್‌ಗಳಿಗೆ ವಸತಿ ಕಲ್ಪಿಸುತ್ತಿದ್ದೇವೆ.

ದೇಣಿಗೆಗಳ 100% ತುರ್ತು ವಸತಿಗಳಿಗೆ ನೆರವಾಗುತ್ತವೆ

ನಮ್ಮ ಮಾದರಿಯು ಅನನ್ಯವಾಗಿದೆ. Airbnb ಕಾರ್ಯಾಚರಣೆಯ ವೆಚ್ಚಗಳನ್ನು ಒಳಗೊಂಡಿದೆ, ಆದ್ದರಿಂದ ಎಲ್ಲಾ ಸಾರ್ವಜನಿಕ ದೇಣಿಗೆಗಳು ಬಿಕ್ಕಟ್ಟಿನ ಸಮಯದಲ್ಲಿ ಜನರಿಗೆ ಉಚಿತ ವಾಸ್ತವ್ಯವನ್ನು ಬೆಂಬಲಿಸುತ್ತವೆ.
ಐದು ವೈವಿಧ್ಯಮಯ ಅನಿಮೇಟೆಡ್ ಪಾತ್ರಗಳು ವಿಭಿನ್ನ ಬಣ್ಣದ ಉಡುಪುಗಳನ್ನು ಧರಿಸಿ ಸಾಲಾಗಿ ನಿಂತು, ಕೈ ಬೀಸಿ ನಗುತ್ತಿವೆ.

ನಮ್ಮ ಸಮುದಾಯಕ್ಕೆ ಸೇರಿಕೊಳ್ಳಿ

ಪ್ರಪಂಚದಾದ್ಯಂತ 60,000 ಕ್ಕೂ ಹೆಚ್ಚು Airbnb ಹೋಸ್ಟ್‌ಗಳು Airbnb.org ಅನ್ನು ಬೆಂಬಲಿಸುತ್ತಾರೆ.
ನಾಲ್ಕು-ಪರದೆ ಕಂಬಗಳಿರುವ ಬೆಡ್ ಮತ್ತು ತಳದಲ್ಲಿ ಮರದ ಪೆಟ್ಟಿಗೆ ಇರುವ ಸ್ವಚ್ಛವಾದ, ಸೂರ್ಯನ ಬೆಳಕಿರುವ ಬೆಡ್‌ರೂಮ್‌ನಲ್ಲಿ ಮಹಿಳೆಯೊಬ್ಬರು ಬೆಡ್ ಅನ್ನು ಸಿದ್ಧಪಡಿಸುತ್ತಿದ್ದಾರೆ.

ನೀವು ಹೋಸ್ಟ್‌ ಮಾಡಿದ ಪ್ರತೀ ಬಾರಿ ದೇಣಿಗೆ ನೀಡಿ

ಪ್ರತಿಯೊಂದು ವಾಸ್ತವ್ಯದೊಂದಿಗೆ ನಿಮ್ಮ ಹೊರಪಾವತಿಯ ಒಂದು ಭಾಗವನ್ನು ದೇಣಿಗೆ ನೀಡುವ ಮೂಲಕ ಕೊಡುಗೆ ನೀಡಿರಿ.
ಕಿತ್ತಳೆ ಬಣ್ಣದ ಸ್ವೆಟರ್‌ ಧರಿಸಿರುವ ಪುರುಷ ಮತ್ತು ಬೂದು ಬಣ್ಣದ ಉಡುಪಿನಲ್ಲಿರುವ ಮಹಿಳೆಯೊಬ್ಬರು ಮುಗುಳುನಗುತ್ತಾ ಒಬ್ಬರತ್ತ ಇನ್ನೊಬ್ಬರು ಬಾಗಿಕೊಂಡು ಮನೆಯ ದ್ವಾರದಲ್ಲಿ ನಿಂತಿದ್ದಾರೆ.

ವಾಸ್ತವ್ಯ ಹೂಡಲು ಸುರಕ್ಷಿತ ಸ್ಥಳವನ್ನು ಒದಗಿಸಿ.

ಬಿಕ್ಕಟ್ಟಿನ ಸಮಯದಲ್ಲಿ ಜನರಿಗೆ ರಿಯಾಯಿತಿ ದರದಲ್ಲಿ ನಿಮ್ಮ ಸ್ಥಳವನ್ನು ಲಿಸ್ಟ್ ಮಾಡಿ.

ಪ್ರತಿ ವಾಸ್ತವ್ಯವು ಒಂದು ಕಥೆಯನ್ನು ಹೊಂದಿದೆ

ವಿಪತ್ತುಗಳಿಂದ ಬಾಧಿತರಾದ ಜನರು ಮತ್ತು ಸಹಾಯ ಮಾಡಿದವರನ್ನು ಭೇಟಿ ಮಾಡಿ.