ನಿಮ್ಮ ಹೋಸ್ಟ್ ಅಥವಾ ಗೆಸ್ಟ್ ಅನ್ನು ಸಂಪರ್ಕಿಸುವ ಮೂಲಕ ಅಥವಾ ಸಹಾಯ ಕೇಂದ್ರವನ್ನು ಬಳಸುವ ಮೂಲಕ ನಿಮ್ಮ ಸಮಸ್ಯೆಗೆ ನೀವು ಪರಿಹಾರವನ್ನು ಕಂಡುಹಿಡಿಯದಿದ್ದರೆ, ನೀವು ಸಹಾಯಕ್ಕಾಗಿ ಸಂಪರ್ಕಿಸಬಹುದು.
ಸಂದೇಶ ಕಳುಹಿಸುವ ಮೂಲಕ ಅಥವಾ ಚಾಟ್ ಮೂಲಕ ನಮ್ಮನ್ನು ಸಂಪರ್ಕಿಸಿ. ಅಸ್ತಿತ್ವದಲ್ಲಿರುವ ಸಮಸ್ಯೆಯನ್ನು ನೀವು ಅನುಸರಿಸಬಹುದು ಅಥವಾ ಹೊಸ ಸಮಸ್ಯೆಯನ್ನು ವರದಿ ಮಾಡಿ ಆಯ್ಕೆ ಮಾಡಬಹುದು. ನೀವು ನಮಗೆ +1-415-800-5959 ನಲ್ಲಿಯೂ ಕರೆ ಮಾಡಬಹುದು.
Airbnb ಖಾತೆಯನ್ನು ಸೆಟಪ್ ಮಾಡುವುದರಿಂದ ಹಿಡಿದು ನಿಮ್ಮ ಹೋಸ್ಟ್ ಅಥವಾ ಗೆಸ್ಟ್‌ಗಾಗಿ ವಿಮರ್ಶೆಯನ್ನು ನೀಡುವವರೆಗೆ ಮತ್ತು ಅದರ ನಡುವೆ ಇರುವ ಎಲ್ಲ ಸಾಮಾನ್ಯ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕಲು ಸಹಾಯಕೇಂದ್ರವನ್ನು ಹುಡುಕಿ ಅಥವಾ ಎಲ್ಲಾ ವಿಷಯಗಳನ್ನು ಬ್ರೌಸ್ ಮಾಡಿ.
ಸಂದೇಶವನ್ನು ಕಳುಹಿಸುವುದು ಸಾಮಾನ್ಯವಾಗಿ ನಿಮ್ಮ ಲಿಸ್ಟಿಂಗ್ ಅಥವಾ ರಿಸರ್ವೇಶನ್‌ನಲ್ಲಿನ ಸಮಸ್ಯೆಯನ್ನು ಪರಿಹರಿಸಲು ತ್ವರಿತ ಮತ್ತು ಸುಲಭವಾದ ಮಾರ್ಗವಾಗಿದೆ.
ಲಿಸ್ಟಿಂಗ್‌ನಲ್ಲಿ ಸೇರಿಸಲಾಗಿಲ್ಲದ ಯಾವುದಕ್ಕಾದರೂ ನೀವು ಹಣವನ್ನು ಸುರಕ್ಷಿತವಾಗಿ ಕಳುಹಿಸಬೇಕಾದರೆ ಅಥವಾ ವಿನಂತಿಸಬೇಕಾದರೆ, ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ. ನೀವು ಮತ್ತು ನಿಮ್ಮ ಹೋಸ್ಟ್ ಅಥವಾ ಗೆಸ್ಟ್ ನಡುವಿನ ಚರ್ಚೆಗಳಿಗೆ ಮಧ್ಯಸ್ಥಿಕೆ ವಹಿಸಲು ನಾವು ಇಲ್ಲಿದ್ದೇವೆ.
ನಮ್ಮೊಂದಿಗೆ ಪ್ರತಿಕ್ರಿಯೆಯನ್ನು ಹಂಚಿಕೊಳ್ಳಲು ಬಯಸುವಿರಾ? ದೂರನ್ನು ಹೇಗೆ ಸಲ್ಲಿಸುವುದು ಎಂದು ತಿಳಿಯಿರಿ.