ನೀವು ಪಾರ್ಟಿ, ಶಬ್ದದ ದೂರು ಅಥವಾ ನೆರೆಹೊರೆಯ ಕಳವಳವನ್ನು ಇಲ್ಲಿ ವರದಿ ಮಾಡಬಹುದು.
ರಿಸರ್ವೇಶನ್, ಹೋಸ್ಟಿಂಗ್ ಅಥವಾ ನಿಮ್ಮ ಖಾತೆಯ ಸಹಾಯಕ್ಕಾಗಿ, Airbnb ಬೆಂಬಲವನ್ನು ಸಂಪರ್ಕಿಸಿ - ನಿಮ್ಮ ಸಮುದಾಯದಲ್ಲಿ ಮನೆ ಹಂಚಿಕೆಗೆ ಸಂಬಂಧಿಸಿದ ಕಾಳಜಿಗಳಿಗೆ ಸಹಾಯ ಮಾಡಲು ಮಾತ್ರ ನಮ್ಮ ನೆರೆಹೊರೆ ಬೆಂಬಲ ತಂಡವು ಲಭ್ಯವಿರುತ್ತದೆ.
ತುರ್ತುಸ್ಥಿತಿಗಳಿಗಾಗಿ: ನೀವು ಅಸುರಕ್ಷಿತ ಭಾವನೆ ಹೊಂದಿದ್ದರೆ ಅಥವಾ ನಿಮ್ಮ ಅಥವಾ ಬೇರೊಬ್ಬರ ಯೋಗಕ್ಷೇಮದ ಬಗ್ಗೆ ಕಳವಳ ಹೊಂದಿದ್ದರೆ, ದಯವಿಟ್ಟು ತಕ್ಷಣ ಸ್ಥಳೀಯ ತುರ್ತು ಸೇವೆಗಳನ್ನು ಸಂಪರ್ಕಿಸಿ.
ಹತ್ತಿರದಲ್ಲಿ ಪಾರ್ಟಿ ಅಥವಾ ಅಡಚಣೆ ನಡೆಯುತ್ತಿದ್ದರೆ ನೆರೆಹೊರೆ ಬೆಂಬಲವನ್ನು ಸಂಪರ್ಕಿಸಿ.
ಕೆಳಗಿನ ಬಟನ್ ಬಳಸಿ ನಮಗೆ ಸಂದೇಶ ಕಳುಹಿಸಿ. ನಮ್ಮ ತಂಡವು ಇಮೇಲ್ ಮೂಲಕ ತನಿಖೆ ನಡೆಸುತ್ತದೆ ಮತ್ತು ಫಾಲೋ ಅಪ್ ಮಾಡುತ್ತದೆ.