ಹೋಸ್ಟ್‌ಗಳಿಗಾಗಿ AirCover
ಗೆಸ್ಟ್ ಗುರುತಿನ ಪರಿಶೀಲನೆ
Airbnb ಯಲ್ಲಿ ಬುಕ್ ಮಾಡುವ ಗೆಸ್ಟ್‌ಗಳ ಗುರುತನ್ನು ದೃಢಪಡಿಸಲು ನಮ್ಮ ಸಮಗ್ರ ಪರಿಶೀಲನಾ ವ್ಯವಸ್ಥೆಯು ಹೆಸರು, ವಿಳಾಸ, ಸರ್ಕಾರಿ ID ಮತ್ತು ಹೆಚ್ಚಿನ ವಿವರಗಳನ್ನು ಪರಿಶೀಲಿಸುತ್ತದೆ.
ರಿಸರ್ವೇಶನ್ ತಪಾಸಣೆ
ನಮ್ಮ ಪ್ರಾಥಮಿಕ ತಂತ್ರಜ್ಞಾನವು ಪ್ರತಿ ಬುಕಿಂಗ್‌ನಲ್ಲಿ ನೂರಾರು ಅಂಶಗಳನ್ನು ವಿಶ್ಲೇಷಿಸುತ್ತದೆ ಮತ್ತು ತೊಂದರೆ ಉಂಟುಮಾಡುವ ಪಾರ್ಟಿಗಳು ಮತ್ತು ಆಸ್ತಿ ಹಾನಿಯ ಹೆಚ್ಚಿನ ಅಪಾಯವನ್ನು ತೋರಿಸುವ ಕೆಲವು ಬುಕಿಂಗ್‌ಗಳನ್ನು ನಿರ್ಬಂಧಿಸುತ್ತದೆ.
$30 ಲಕ್ಷ ಹಾನಿ ರಕ್ಷಣೆ
ನಿಮ್ಮ ಮನೆ ಮತ್ತು ವಸ್ತುಗಳಿಗೆ ಉಂಟಾದ ಹಾನಿಗೆ ಗೆಸ್ಟ್‌ಗಳು ಪಾವತಿಸದಿದ್ದರೆ, ಈ ವಿಶೇಷ ರಕ್ಷಣೆಗಳನ್ನು ಒಳಗೊಂಡಂತೆ $3 ದಶಲಕ್ಷ USD ವರೆಗಿನ ವೆಚ್ಚಗಳ ಮರುಪಾವತಿ ಮಾಡುವುದಕ್ಕೆ ಸಹಾಯ ಮಾಡಲು ಹೋಸ್ಟ್ ಹಾನಿ ರಕ್ಷಣೆಯು ಜಾರಿಯಲ್ಲಿದೆ:
ಕಲೆ ಮತ್ತು ಅಮೂಲ್ಯ ವಸ್ತುಗಳು
ಹಾನಿಗೊಳಗಾದ ಕಲಾಕೃತಿಗಳು ಅಥವಾ ಬೆಲೆಬಾಳುವ ವಸ್ತುಗಳಿಗೆ ಮರುಪಾವತಿ ಪಡೆಯಿರಿ.
ಆಟೋ ಮತ್ತು ಬೋಟ್
ನಿಮ್ಮ ಮನೆಯಲ್ಲಿ ನೀವು ಪಾರ್ಕ್ ಮಾಡಿದ ಅಥವಾ ಸಂಗ್ರಹಿಸಿದ ಕಾರುಗಳು, ದೋಣಿಗಳು ಮತ್ತು ಇತರ ವಾಟರ್‌ಕ್ರಾಫ್ಟ್‌ಗಳಿಗೆ ಹಾನಿಯಾಗಿದ್ದಕ್ಕೆ ಮರುಪಾವತಿ ಪಡೆಯಿರಿ.
ಸಾಕುಪ್ರಾಣಿಗಳಿಗೆ ಹಾನಿ
ಗೆಸ್ಟ್‌ನ ಸಾಕುಪ್ರಾಣಿಯಿಂದ ಉಂಟಾದ ಹಾನಿಗೆ ಮರುಪಾವತಿ ಪಡೆಯಿರಿ.
ಆದಾಯ ನಷ್ಟ
ಗೆಸ್ಟ್ ಹಾನಿಯಿಂದಾಗಿ ನೀವು Airbnb ಬುಕಿಂಗ್‌ಗಳನ್ನು ರದ್ದುಗೊಳಿಸಬೇಕಾದರೆ, ನಷ್ಟವಾದ ಆದಾಯಕ್ಕಾಗಿ ನಿಮಗೆ ಪರಿಹಾರವನ್ನು ನೀಡಲಾಗುತ್ತದೆ.
ತೀವ್ರವಾದ ಶುಚಿಗೊಳಿಸುವಿಕೆ
ಕಲೆಗಳು ಮತ್ತು ಧೂಮಪಾನದ ವಾಸನೆಯನ್ನು ತೆಗೆದುಹಾಕಲು ಅಗತ್ಯವಾದ ಹೆಚ್ಚುವರಿ ಸ್ವಚ್ಛಗೊಳಿಸುವ ಸೇವೆಗಳಿಗೆ ಮರುಪಾವತಿ ಪಡೆಯಿರಿ.
$10 ಲಕ್ಷ ಹೊಣೆಗಾರಿಕೆ ವಿಮೆ
ಗೆಸ್ಟ್ ಗಾಯಗೊಂಡರೆ ಅಥವಾ ಅವರ ವಸ್ತುಗಳು ಹಾನಿಗೊಳಗಾದರೆ ಅಥವಾ ಕಳುವಾಗಿದ್ದರೆ ಅಪರೂಪದ ಸಂದರ್ಭದಲ್ಲಿ ರಕ್ಷಣೆ.
24-ಗಂಟೆಗಳ ಸುರಕ್ಷತಾ ಸಹಾಯವಾಣಿ
ನೀವು ಎಂದಾದರೂ ಅಸುರಕ್ಷಿತ ಭಾವನೆ ಹೊಂದಿದ್ದರೆ, ವಿಶೇಷವಾಗಿ ತರಬೇತಿ ಪಡೆದ ಸುರಕ್ಷತಾ ಏಜೆಂಟ್‌ಗಳಿಗೆ, ಹಗಲು ಅಥವಾ ರಾತ್ರಿ ನಮ್ಮ ಆ್ಯಪ್ ಒಂದು-ಟ್ಯಾಪ್ ಪ್ರವೇಶವನ್ನು ಒದಗಿಸುತ್ತದೆ.
Airbnb ಮಾತ್ರ ನಿಮಗೆ AirCover ನೀಡುತ್ತದೆ
Airbnb | ಸ್ಪರ್ಧಿಗಳು | |
---|---|---|
ಗೆಸ್ಟ್ ಗುರುತಿನ ಪರಿಶೀಲನೆ | ||
ರಿಸರ್ವೇಶನ್ ತಪಾಸಣೆ | ||
$30 ಲಕ್ಷ ಹಾನಿ ರಕ್ಷಣೆ | ||
ಕಲೆ ಮತ್ತು ಅಮೂಲ್ಯ ವಸ್ತುಗಳು | ||
ಆಟೋ ಮತ್ತು ಬೋಟ್ | ||
ಸಾಕುಪ್ರಾಣಿಗಳಿಗೆ ಹಾನಿ | ||
ಆದಾಯ ನಷ್ಟ | ||
ತೀವ್ರವಾದ ಶುಚಿಗೊಳಿಸುವಿಕೆ | ||
$10 ಲಕ್ಷ ಹೊಣೆಗಾರಿಕೆ ವಿಮೆ | ||
24-ಗಂಟೆಗಳ ಸುರಕ್ಷತಾ ಸಹಾಯವಾಣಿ |