ಭೂಕಂಪದಿಂದ ಸ್ಥಳಾಂತರಗೊಂಡ ನಂತರ ಮನೆಯಂತಹ ಆರಾಮದಾಯಕ ಸ್ಥಳಗಳನ್ನು ಕಂಡುಕೊಳ್ಳುವುದು
ವಿಶೇಷ ಆಕರ್ಷಣೆಗಳು
ಮೆಕ್ಸಿಕೋ ನಗರವನ್ನು 7.1-ತೀವ್ರತೆಯ ಭೂಕಂಪವು ಧ್ವಂಸಗೊಳಿಸಿದಾಗ, ಲಾರಾ ಮತ್ತು ಅವರ ಪೋಷಕರು ತಮ್ಮ ಮನೆಯನ್ನು ಕಳೆದುಕೊಂಡರು
ಸಂಕಷ್ಟದ ಸಮಯದಲ್ಲಿ ನೆರೆಹೊರೆಯವರಿಗೆ ತಾತ್ಕಾಲಿಕ ವಸತಿ ಒದಗಿಸಲು ಹೋಸ್ಟ್‌ಗಳಿಗೆ ಸಹಾಯ ಮಾಡುವ ಉಚಿತ ಮನೆಗಳು ಪ್ರೋಗ್ರಾಂಗೆ ಜಾರ್ಜ್ ಅವರು ಸೈನ್ ಅಪ್ ಮಾಡಿದ್ದಾರೆ
ಜಾರ್ಜ್ ಅವರ ಆತಿಥ್ಯದಿಂದ ಲಾರಾ ಮತ್ತು ಅವರ ಕುಟುಂಬವು ಸೂರು ಮತ್ತು ಮನೆಯಲ್ಲಿನ ಆರಾಮವನ್ನು ಕಂಡುಕೊಳ್ಳಲು ಸಾಧ್ಯವಾಗಿದೆ
ಉಚಿತ ಮನೆಗಳು ಈಗ Airbnb.org ಆಗಿದೆ
Airbnb ಯ ಉಚಿತ ಮನೆಗಳ ಪ್ರೋಗ್ರಾಂ ಹೊಚ್ಚ ಹೊಸ 501(c)(3) ಲಾಭೋದ್ದೇಶವಿಲ್ಲದ Airbnb.org ಆಗಿ ವಿಕಸನಗೊಂಡಿದೆ. ನಮ್ಮೊಂದಿಗೆ ಉಚಿತ ಮನೆಗಳ ಸಮುದಾಯವನ್ನು ಸೃಷ್ಟಿಸಿದ್ದಕ್ಕಾಗಿ ಧನ್ಯವಾದಗಳು. ನೀವು ಈ ಹೊಸ ಅಧ್ಯಾಯದ ಭಾಗವಾಗಲು ನಾವು ಉತ್ಸುಕರಾಗಿದ್ದೇವೆ.
“Tranquilo. Todo estará bien.”
ಮೆಕ್ಸಿಕೋ ನಗರವನ್ನು 7.1-ತೀವ್ರತೆಯ ಭೂಕಂಪವು ಧ್ವಂಸಮಾಡಿದ ಬಳಿಕ, ಲಾರಾ ಮತ್ತು ಅವರ ಕುಟುಂಬಕ್ಕೆ ವಾಸಿಸಲು ಸ್ಥಳವಿಲ್ಲದಂತಾಯಿತು. ಮೆಕ್ಸಿಕೊ ನಗರದ ಉಚಿತ ಮನೆಗಳ ಹೋಸ್ಟ್ ಜಾರ್ಜ್ ಅವರಲ್ಲಿ ಅವರು ಆಶ್ರಯ ಪಡೆದುಕೊಂಡರು, ಆತ ಅವರಿಗೆ ವಾಸಿಸಲು ಸ್ಥಳ ನೀಡಿದ್ದಷ್ಟೇ ಅಲ್ಲ, ಜೊತೆಗೆ ಅವರು ಸ್ವಾಗತಾರ್ಹ ಭಾವನೆ ಹೊಂದುವಂತೆಯೂ ಮಾಡಿದರು.
ತೊಡಗಿಸಿಕೊಳ್ಳಿ
ಉಚಿತ ಮನೆಗಳು ಎನ್ನುವುದು ತಾತ್ಕಾಲಿಕ ಮನೆಯ ಅಗತ್ಯವಿರುವ ಜನರಿಗೆ ಉಚಿತವಾಗಿ ನಿಮ್ಮ ಹೆಚ್ಚುವರಿ ಸ್ಥಳವನ್ನು ಹಂಚಿಕೊಳ್ಳಲು ಅವಕಾಶ ಕಲ್ಪಿಸುವ ಕಾರ್ಯಕ್ರಮವಾಗಿದೆ. ಮನೆ ಎಂದು ಕರೆಯಲು ಸುರಕ್ಷಿತವಾದ ಸ್ಥಳವನ್ನು ಎಲ್ಲರೂ ಹೊಂದಿರಬೇಕು ಎಂದು ನಮ್ಮ ಹೋಸ್ಟ್‌ಗಳ ಸಮುದಾಯ ನಂಬಿದೆ. ನೀವು ಈ ಚಳವಳಿಯ ಭಾಗವಾಗಲು ಬಯಸಿದರೆ—ಮತ್ತು ನೀವು ಬಯಸುತ್ತೀರಿ ಎಂದು ನಾವು ಆಶಿಸುತ್ತೇವೆ—ಗೆಸ್ಟ್‌ಗಳಿಗಾಗಿ ನಿಮ್ಮ ಮನೆಯನ್ನು ತೆರೆಯುವುದನ್ನು ಪರಿಗಣಿಸಿ.
ಅಗತ್ಯವಿರುವ ಸಮಯದಲ್ಲಿ ಹಂಚಿಕೊಳ್ಳುವ ಶಕ್ತಿಯನ್ನು ಅನಾವರಣ ಮಾಡುವಬೆಳೆಯುತ್ತಿರುವ ಸಮುದಾಯಕ್ಕೆ ಸೇರಿಕೊಳ್ಳಿ.
ಈ ಲೇಖನದ ಪ್ರಕಟಣೆಯ ನಂತರ, ಅದು ಒಳಗೊಂಡಿರುವ ಮಾಹಿತಿಯು ಬದಲಾಗಿರಬಹುದು.