ಹೋಸ್ಟ್ ಮಾಡುವ ಬಗ್ಗೆ ಪ್ರಶ್ನೆಗಳಿವೆಯೇ?
Airbnb ಯ ಅತ್ಯುತ್ತಮ ಹೋಸ್ಟ್‌ಗಳಿಂದ ಉಚಿತವಾಗಿ ನೇರ ಸಹಾಯ ಪಡೆಯಿರಿ
ವೈಯಕ್ತಿಕ ಸಲಹೆಗಳು ಮತ್ತು ಮಾರ್ಗದರ್ಶನ
ನಿಮ್ಮ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡಲು, ನಿಮ್ಮ ಅನುಕೂಲಕ್ಕೆ ತಕ್ಕಂತೆ ಯಾವಾಗಲೂ ಲಭ್ಯವಿರುವ ಅನುಭವಿ ಸೂಪರ್‌ಹೋಸ್ಟ್ ಒಬ್ಬರೊಂದಿಗೆ ನಾವು ನಿಮ್ಮನ್ನು ಹೊಂದಿಸಿದ್ದೇವೆ.ನಿಮ್ಮ ಸ್ಥಳವನ್ನು ಲಿಸ್ಟ್ ಮಾಡಲು ಹ್ಯಾಂಡ್ಸ್-ಆನ್ ಸಹಾಯ
ನಿಮ್ಮ ಲಿಸ್ಟಿಂಗ್ ರಚಿಸಲು ಮತ್ತು ಫೋಟೋಗಳನ್ನು ತೆಗೆದುಕೊಳ್ಳಲು, ನಿಮ್ಮ ಸ್ಥಳವನ್ನು ವಿವರಿಸಲು ಮತ್ತು ಹೆಚ್ಚಿನವುಗಳಿಗಾಗಿ ಸಲಹೆಯನ್ನು ಹಂಚಿಕೊಳ್ಳಲು ನಿಮ್ಮ ಸೂಪರ್‌ಹೋಸ್ಟ್ ನಿಮಗೆ ಸಹಾಯ ಮಾಡುತ್ತಾರೆ.ನಿಮ್ಮ ಮೊದಲ ಗೆಸ್ಟ್‌ಗಾಗಿ ತಯಾರಿ ನಡೆಸಿ
ಗೆಸ್ಟ್‌ಗಳನ್ನು ಸ್ವಾಗತಿಸಲು ಮತ್ತು ನಿಮ್ಮ ಮೊದಲ ಉತ್ತಮ ವಿಮರ್ಶೆಯನ್ನು ಗಳಿಸಲು ನಿಮಗೆ ಬೇಕಾದ ಬೆಂಬಲ ಮತ್ತು ನಿರ್ದೇಶನವನ್ನು ನೀವು ಪಡೆಯುತ್ತೀರಿನಿಮ್ಮ ಸೂಪರ್‌ಹೋಸ್ಟ್ ಪ್ರತಿ ಹೆಜ್ಜೆಯಲ್ಲೂ ಇರುತ್ತಾರೆ
ಮೊದಲನೇ ಹಂತ
ನಿಮ್ಮ ಸೂಪರ್‌ಹೋಸ್ಟ್ ಅನ್ನು ಭೇಟಿ ಮಾಡಿ
ಇಮಾನ್ ಬೆಳಿಗ್ಗೆ 10:21 ಗಂಟೆ
ನಮಸ್ಕಾರ! ನಾನು ಹೋಸ್ಟ್ ಆಗಿರುವುದನ್ನು ಇಷ್ಟಪಡುತ್ತೇನೆ ಮತ್ತು ನಿಮ್ಮ ಮತ್ತು ನಿಮ್ಮ ಸ್ಥಳದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಉತ್ಸಾಹವನ್ನು ಹೊಂದಿದ್ದೇನೆ.ಹೋಸ್ಟ್ ಮಾಡುವುದನ್ನು ಪ್ರಾರಂಭಿಸಲು ಹೆಚ್ಚಿನ ಮಾರ್ಗಗಳು
ನೀವು ಎಲ್ಲಿಂದ ಪ್ರಾರಂಭಿಸಿದರೂ, ಪ್ರತಿ ಹಂತಕ್ಕೂ ನಾವು ಸಲಹೆಗಳು, ವೀಡಿಯೊಗಳು ಮತ್ತು ಮಾರ್ಗದರ್ಶಿಗಳನ್ನು ಹೊಂದಿದ್ದೇವೆ.