ಹೊಸ ಹೋಸ್ಟ್‌ಗಳಿಗೆ ಮಾರ್ಗದರ್ಶನ ನೀಡಿ, ರಿವಾರ್ಡ್ ಪಡೆಯಿರಿ

ಇಂದು ಸೂಪರ್‌ಹೋಸ್ಟ್ ರಾಯಭಾರಿ ಆಗಿರಿ ಮತ್ತು ನಾಳೆಯ ಹೋಸ್ಟ್ ಸಮುದಾಯವನ್ನು ನಿರ್ಮಿಸಲು ಸಹಾಯ ಮಾಡಿ

ಹೊಸ ಹೋಸ್ಟ್‌ಗಳಿಗೆ ಮಾರ್ಗದರ್ಶನ ನೀಡಿ, ರಿವಾರ್ಡ್ ಪಡೆಯಿರಿ

ಇಂದು ಸೂಪರ್‌ಹೋಸ್ಟ್ ರಾಯಭಾರಿ ಆಗಿರಿ ಮತ್ತು ನಾಳೆಯ ಹೋಸ್ಟ್ ಸಮುದಾಯವನ್ನು ನಿರ್ಮಿಸಲು ಸಹಾಯ ಮಾಡಿ

ಸೂಪರ್‌ಹೋಸ್ಟ್ ರಾಯಭಾರಿಗಳು Airbnb ‌ಸೆಟಪ್ ಮೂಲಕ ಹೋಸ್ಟ್ ಮಾಡಲು ಪ್ರಾರಂಭಿಸಿದಾಗ ಹೊಸ ಹೋಸ್ಟ್‌ಗಳಿಗೆ ನೇರವಾಗಿ ಮಾರ್ಗದರ್ಶನ ನೀಡುತ್ತಾರೆ.

ಗಳಿಕೆಗಳನ್ನು ಅನ್‌ಲಾಕ್ ಮಾಡಿ

ನಿಮ್ಮ ಮಾರ್ಗದರ್ಶನವನ್ನು ಬಳಸಬಹುದಾದ ಹೊಸ ಹೋಸ್ಟ್‌ಗಳೊಂದಿಗೆ ನಾವು ನಿಮ್ಮನ್ನು ಸಂಪರ್ಕಗೊಳಿಸುತ್ತೇವೆ-ಅದು ಉತ್ತಮ ಸ್ವಚ್ಛಗೊಳಿಸುವ ಅಭ್ಯಾಸಗಳೇ ಇರಬಹುದು ಅಥವಾ ಗೆಸ್ಟ್‌ಗಳು ಇಷ್ಟಪಡುವ ಫೋಟೋಗಳನ್ನು ಹೇಗೆ ತೆಗೆಯಬೇಕು ಎಂಬುದೇ ಇರಬಹುದು.
ನಿಮ್ಮೊಂದಿಗೆ ಹೊಂದಿಕೆಯಾದ ಹೊಸ ಹೋಸ್ಟ್ ಅವರ ಲಿಸ್ಟಿಂಗ್ ಅಪ್‌ ಆದಾಗ ಮತ್ತು ಚಾಲನೆಯಲ್ಲಿರುವಾಗ, ಅವರ ಮೊದಲ ಅರ್ಹ ವಾಸ್ತವ್ಯದ ನಂತರ ನಿಮಗೆ ಪಾವತಿ ಮಾಡಲಾಗುತ್ತದೆ.

ನಮ್ಯತೆ ಹೊಂದಿರುವ ಮಾರ್ಗದರ್ಶಿ

ನಾವು ನಿಮ್ಮನ್ನು ಹೊಸ ಹೋಸ್ಟ್‌ಗಳೊಂದಿಗೆ ಸಂಪರ್ಕಗೊಳಿಸುತ್ತೇವೆ ಮತ್ತು ನೀವು ಎಲ್ಲಿಂದಾದರೂ ಅಥವಾ ನಿಮ್ಮ ಮನೆಯಿಂದ ಆರಾಮವಾಗಿ ಅವರನ್ನು ಬೆಂಬಲಿಸಬಹುದು.
ಸಲಹೆಗಳು, ಮಾರ್ಗದರ್ಶನ ಮತ್ತು ಕಾರ್ಯಾಗಾರಗಳ ಮೂಲಕ ಹೊಸ ಹೋಸ್ಟ್‌ಗಳಿಗೆ ಮಾರ್ಗದರ್ಶನ ನೀಡಲು ನಿಮಗೆ ಸಹಾಯ ಮಾಡಲು Airbnb ತಂಡದ ಸದಸ್ಯರು ಸಿದ್ಧರಾಗಿದ್ದಾರೆ.

ಪ್ರೋಗ್ರಾಂ ಹೇಗೆ ಕಾರ್ಯನಿರ್ವಹಿಸುತ್ತದೆ

ಮೊದಲನೇ ಹಂತ

ಅನುಮೋದನೆ ಪಡೆಯಿರಿ

ನಮ್ಮ ಸೂಪರ್‌ಹೋಸ್ಟ್ ರಾಯಭಾರಿಗಳಿಗೆ ಸೇರಿಕೊಳ್ಳಿ. ಇಂದೇ ಅರ್ಜಿ ಸಲ್ಲಿಸಿ.
ಎರಡನೆ ಹಂತ

ಸಂಪರ್ಕಿಸಿ

ಹೊಸ ಹೋಸ್ಟ್‌ಗಳು ‌Airbnb ಸೆಟಪ್‌ನೊಂದಿಗೆ ಪ್ರಾರಂಭಿಸಿದಾಗ ನಾವು ನಿಮ್ಮನ್ನು ಅವರೊಂದಿಗೆ ಹೊಂದಿಸುತ್ತೇವೆ. ಅವರ ಪ್ರಶ್ನೆಗಳಿಗೆ ಉತ್ತರಿಸಲು ನಿಮಗೆ ಸಹಾಯ ಮಾಡುವ ಪರಿಕರಗಳು ಮತ್ತು ಸಂಪನ್ಮೂಲಗಳಿಗೆ ನೀವು ಆ್ಯಕ್ಸೆಸ್ ಹೊಂದಿರುತ್ತೀರಿ.
ಮೂರನೇ ಹಂತ

ಪಾವತಿ ಪಡೆಯಿರಿ

ನಿಮ್ಮೊಂದಿಗೆ ಸಂಪರ್ಕ ಹೊಂದಿದ ಹೊಸ ಹೋಸ್ಟ್ ತಮ್ಮ ಮೊದಲ ರಿಸರ್ವೇಶನ್ ಅನ್ನು ಪೂರ್ಣಗೊಳಿಸಿದಾಗ, ನೀವು ನಗದು ಪುರಸ್ಕಾರ ಪಡೆಯುತ್ತೀರಿ.

ಪ್ರಗತಿ ಟ್ರ್ಯಾಕ್ ಮಾಡಿ

ನಿಮ್ಮ ರೆಫರಲ್‌ಗಳ ಪ್ರಗತಿಯನ್ನು ಟ್ರ್ಯಾಕ್ ಮಾಡಿ, ಅವರ ಮೊದಲ ರಿಸರ್ವೇಶನ್ ಪಡೆಯಲು ಅವರಿಗೆ ಸಹಾಯ ಮಾಡಲು ಪ್ರೇರೇಪಿಸುವ ಸಂದೇಶಗಳನ್ನು ಅಥವಾ ಸಲಹೆಗಳನ್ನು ಕಳುಹಿಸಿ.
ನಾಲ್ಕನೇ ಹಂತ

ಪಾವತಿ ಪಡೆಯಿರಿ

ನಿಮ್ಮೊಂದಿಗೆ ಸಂಪರ್ಕ ಹೊಂದಿದ ಹೊಸ ಹೋಸ್ಟ್ ತಮ್ಮ ಮೊದಲ ರಿಸರ್ವೇಶನ್ ಅನ್ನು ಪೂರ್ಣಗೊಳಿಸಿದಾಗ, ನೀವು ನಗದು ಪುರಸ್ಕಾರ ಪಡೆಯುತ್ತೀರಿ.

ಗಳಿಸಲು ನಿಮಗೆ ಸಹಾಯ ಮಾಡಲು ಬೆಂಬಲ

ವಿಶೇಷ ಪರಿಕರಗಳು

ನಿಮ್ಮ ಡ್ಯಾಶ್‌ಬೋರ್ಡ್‌ನಲ್ಲಿ ಟ್ರ್ಯಾಕಿಂಗ್ ಮತ್ತು ಸಹಾಯಕ ಮಾರ್ಗದರ್ಶಿಗಳು ಲಭ್ಯವಿರುವುದರಿಂದ, ನಿಮ್ಮ ಹೊಸ ಹೋಸ್ಟ್ ಸಂಪರ್ಕಗಳನ್ನು ಯಾವಾಗ ಮತ್ತು ಹೇಗೆ ಬೆಂಬಲಿಸಬೇಕು ಎಂಬುದು ನಿಮಗೆ ತಿಳಿಯುತ್ತದೆ.

ಕಸ್ಟಮ್ ಲಿಂಕ್‌ಗಳು

ಹೊಸ ಹೋಸ್ಟ್‌ಗಳೊಂದಿಗೆ ಹಂಚಿಕೊಳ್ಳಲು ಅನನ್ಯ ಲಿಂಕ್‌ಗಳನ್ನು ರಚಿಸಿ.

ಅನುಭವಿ ಹೋಸ್ಟ್‌ಗಳ ಸಮುದಾಯ

ಸೂಪರ್‌ಹೋಸ್ಟ್ ರಾಯಭಾರಿಗಳ ಜಾಗತಿಕ ಸಮುದಾಯ ಕೈಗೆಟಕುವಂತಿದೆ. ಇತರೆ ಸೂಪರ್‌ಹೋಸ್ಟ್ ರಾಯಭಾರಿಗಳು ಹೇಗೆ ಕೆಲಸ ಮಾಡುತ್ತಾರೆ ಎಂಬುದನ್ನು ತಿಳಿಯಿರಿ ಅಥವಾ ನಿಮ್ಮ ವಿಧಾನದ ಕುರಿತು ಪ್ರತಿಕ್ರಿಯೆಯನ್ನು ಪಡೆಯಿರಿ.

ಆಗಾಗ್ಗೆ ಕೇಳಲಾಗುವ ಪ್ರಶ್ನೆಗಳು

ಸೂಪರ್‌ಹೋಸ್ಟ್ ರಾಯಭಾರಿ ಪ್ರೋಗ್ರಾಂ ಪ್ರಸ್ತುತ ಹೊಸ ಅರ್ಜಿದಾರರನ್ನು ಸ್ವೀಕರಿಸುತ್ತಿಲ್ಲ.
ಸೂಪರ್‌ಹೋಸ್ಟ್ ರಾಯಭಾರಿ ಪ್ರೋಗ್ರಾಂ ಪ್ರಸ್ತುತ ಹೊಸ ಅರ್ಜಿದಾರರನ್ನು ಸ್ವೀಕರಿಸುತ್ತಿಲ್ಲ.