Creating a smooth check-in experience
The check-in experience begins with clear communication and ends with helping guests feel welcome and settled in your space. Here’s how to create a smooth arrival.
Set up your check-in process
Go to your listing’s arrival guide to set up a check-in process that’s simple and reliable.
Select a check-in time. Consider how much time you’ll need for turnover between guests. Many Hosts prefer an afternoon check-in so there’s enough time to clean before the next guests arrive.
Write clear directions to your place. Include helpful details if it’s difficult to find or phone service is unreliable in the area.
Choose a check-in method. Many guests prefer the convenience of self check-in, which allows them to get inside without you being there.
Provide check-in instructions. After you’ve chosen a check-in method and added details, such as where your lockbox is located, you can add step-by-step instructions with photos in the same section.
Create a house manual and a guidebook. Share important information about your place, like how to connect to wifi, and your local tips, including places to dine.
Guests can access your check-in instructions in their trip details 48 hours before the check-in time or 24 hours before if you have a flexible cancellation policy.
Consider scheduling a message for a day or two before check-in. It’s an opportunity to send your check-in instructions to all guests on the reservation and ask them to reach out if they have any questions.
ನಿಮ್ಮ ಸ್ಥಳವನ್ನು ಸಿದ್ಧಪಡಿಸಿ
ಬಾಗಿಲು ತೆರೆದಾಗ ಗೆಸ್ಟ್‌ಗಳಿಗೆ ಹೇಗೆ ಅನಿಸುತ್ತದೆ ಎಂಬುದು ಚೆಕ್-ಇನ್ ಅನುಭವದ ಒಂದು ಪ್ರಮುಖ ಭಾಗವಾಗಿದೆ.
ನಿಮ್ಮ ಸ್ಥಳವನ್ನು ಶುಚಿಯಾಗಿಡಿ. ಎಲ್ಲಾ ವಸ್ತುಗಳು, ನೆಲಗಳು ಮತ್ತು ಬಟ್ಟೆಗಳನ್ನು ಸ್ವಚ್ಛಗೊಳಿಸುವ ಮತ್ತು ಯಾವುದೇ ಕಲೆಗಳು, ಕೊಳಕು ಮತ್ತು ಕೂದಲನ್ನು ತೆಗೆದುಹಾಕಲಾಗಿದೆಯೇ ಎಂದು ಎರಡು ಬಾರಿ ಪರಿಶೀಲಿಸುವ ದಿನಚರಿಯನ್ನು ರಚಿಸಿ.
ಸಹಾಯಕರವಾದ ಮಾಹಿತಿಯನ್ನು ಪ್ರದರ್ಶಿಸಿ. ನಿಮ್ಮ ಮನೆ ಕೈಪಿಡಿ ಮತ್ತು ಮಾರ್ಗದರ್ಶಿ ಪುಸ್ತಕದ ಮುದ್ರಿತ ಆವೃತ್ತಿಗಳನ್ನು ಕಣ್ಣಿಗೆ ಬೀಳುವ ಸ್ಥಳದಲ್ಲಿ ಇಡಿ.
ಸ್ವಾಗತಿಸುವ ಸಲುವಾಗಿ ಉಡುಗೊರೆಯನ್ನು ಕೊಡಿ. ಇದು ಸರಳವಾದ ಕೈಯಿಂದ ಬರೆದ ಟಿಪ್ಪಣಿಯಾಗಿರಬಹುದು ಅಥವಾ ಸ್ಥಳೀಯ ತಿಂಡಿಯಾಗಿರಬಹುದು.
ಪ್ರವೇಶಕ್ಕೆ ಬದಲಿ ಮಾರ್ಗವನ್ನು ಏರ್ಪಡಿಸಿ. ಪ್ರವೇಶದ್ವಾರದ ಬಳಿ ಲಾಕ್‌ಬಾಕ್ಸ್‌ನಲ್ಲಿ ಒಂದು ಕೀಲಿಯನ್ನು ಇಡಿ. ಪ್ರಾಥಮಿಕ ಚೆಕ್-ಇನ್ ವಿಧಾನವು ಕಾರ್ಯನಿರ್ವಹಿಸದಿದ್ದಲ್ಲಿ ಇದನ್ನು ಉಪಯೋಗಿಸಬಹುದು.
ನೀವು ಗೆಸ್ಟ್‌ಗಳನ್ನು ಯಾವ ವಿಧಾನದಲ್ಲಿ ಸ್ವಾಗತಿಸಲು ಆಯ್ಕೆ ಮಾಡಿದರೂ ಸರಿಯೇ, ಚೆಕ್-ಇನ್ ಸಮಯದಲ್ಲಿ ಎದುರಾಗಬಹುದಾದ ಯಾವುದೇ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸಲು ನೀವು ಅಥವಾ ಸಹ-ಹೋಸ್ಟ್ ತಕ್ಷಣ ಸಂಪರ್ಕಿಸಬಹುದಾದ ಸ್ಥಳದಲ್ಲಿ ಇರಬೇಕು. ಗೆಸ್ಟ್‌ಗಳು ಬಂದಾಗ ಸರಿಯಾಗಿ ಸ್ಪಂದಿಸುವುದು ಅವರ ಉಳಿದ ವಾಸ್ತವ್ಯದ ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ.
ಪ್ರಕಟಣೆಯ ನಂತರ ಈ ಲೇಖನದಲ್ಲಿ ಇರುವ ಮಾಹಿತಿಯು ಬದಲಾಗಿರಬಹುದು.