ಕೆಲವು ಮಾಹಿತಿಯನ್ನು ಅದರ ಮೂಲ ಭಾಷೆಯಲ್ಲಿ ತೋರಿಸಲಾಗಿದೆ. ಅನುವಾದಿಸಿ

Westlake Village ಸಹ‑ಹೋಸ್ಟ್ ‌ನೆಟ್‌ವರ್ಕ್

ನಿಮ್ಮ ಮನೆ ಮತ್ತು ಗೆಸ್ಟ್‌ಗಳನ್ನು ನೋಡಿಕೊಳ್ಳುವುದಕ್ಕೆ ಅನುಭವಿ ಸ್ಥಳೀಯ ಸಹ‑ಹೋಸ್ಟ್ ಅನ್ನು ನೇಮಕ ಮಾಡಿಕೊಳ್ಳುವುದನ್ನು ಸಹ‑ಹೋಸ್ಟ್‌ ನೆಟ್‌ವರ್ಕ್‌ ಸುಲಭಗೊಳಿಸುತ್ತದೆ.

ಸಹ‑ಹೋಸ್ಟ್‌ಗಳು ಒಂದು ಅಥವಾ ಎಲ್ಲದರಲ್ಲೂ ಸಹಾಯ ಮಾಡಬಲ್ಲರು

ಲಿಸ್ಟಿಂಗ್ ರಚನೆ

ಬೆಲೆಗಳು ಮತ್ತು ಲಭ್ಯತೆಯನ್ನು ನಿಗದಿಪಡಿಸುವುದು

ಬುಕಿಂಗ್ ವಿನಂತಿ ನಿರ್ವಹಣೆ

ಗೆಸ್ಟ್‌ಗೆ ಸಂದೇಶ ಕಳುಹಿಸುವುದು

ಗೆಸ್ಟ್‌ಗಳಿಗೆ ವಾಸ್ತವ್ಯದಲ್ಲಿ ಬೆಂಬಲ ಒದಗಿಸುವುದು

ಶುಚಿಗೊಳಿಸುವಿಕೆ ಮತ್ತು ನಿರ್ವಹಣೆ

ಲಿಸ್ಟಿಂಗ್ ಛಾಯಾಗ್ರಹಣ

ಒಳಾಂಗಣ ವಿನ್ಯಾಸ ಮತ್ತು ಸ್ಟೈಲಿಂಗ್

ಪರವಾನಗಿ ಮತ್ತು ಹೋಸ್ಟಿಂಗ್ ಅನುಮತಿಗಳು

ಹೆಚ್ಚುವರಿ ಸೇವೆಗಳು

ಸ್ಥಳೀಯ ಸಹ‑ಹೋಸ್ಟ್‌ಗಳು ಇದನ್ನು ಉತ್ತಮವಾಗಿ ಮಾಡಬಲ್ಲರು

ನಿಮ್ಮ ಪ್ರದೇಶದಲ್ಲಿರುವ ಸಹ‑ಹೋಸ್ಟ್‌ಗಳು ಸ್ಥಳೀಯ ನಿಬಂಧನೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ನಿಮ್ಮ ಸ್ಥಳವನ್ನು ಎದ್ದುಕಾಣುವಂತೆ ಮಾಡಲು ಸಹಾಯ ಮಾಡುತ್ತಾರೆ.

Liva

Thousand Oaks, ಕ್ಯಾಲಿಫೋರ್ನಿಯಾ

I've spent my professional career working in real estate software development, started hosting my vacation property through airbnb a year ago.

4.96
ಗೆಸ್ಟ್ ರೇಟಿಂಗ್
1
ವರ್ಷದಿಂದ ಹೋಸ್ಟ್ ಮಾಡುತ್ತಿದ್ದಾರೆ

Nili

Thousand Oaks, ಕ್ಯಾಲಿಫೋರ್ನಿಯಾ

Profitability starts with an inviting space and excellent reviews! My attention to detail consistently "WOWs" my house guests and will "WOW" you too.

4.97
ಗೆಸ್ಟ್ ರೇಟಿಂಗ್
2
ವರ್ಷಗಳಿಂದ ಹೋಸ್ಟ್ ‌ಮಾಡುತ್ತಿದ್ದಾರೆ

Matthew

Ventura, ಕ್ಯಾಲಿಫೋರ್ನಿಯಾ

HIGH-END. In the TOP 1%-5%. Two of our properties are in the TOP 1% nationwide! $2-$5 million home value range. Whole-Home Only. ELITE!

4.93
ಗೆಸ್ಟ್ ರೇಟಿಂಗ್
9
ವರ್ಷಗಳಿಂದ ಹೋಸ್ಟ್ ‌ಮಾಡುತ್ತಿದ್ದಾರೆ

ಪ್ರಾರಂಭಿಸುವುದು ಸುಲಭ

  1. 01

    ನಿಮ್ಮ ಮನೆಯ ಸ್ಥಳವನ್ನು ನಮೂದಿಸಿ

    Westlake Village ನಲ್ಲಿ ಲಭ್ಯವಿರುವ ಸಹ‑ಹೋಸ್ಟ್‌ಗಳನ್ನು ಅವರ ಪ್ರೊಫೈಲ್ ಮತ್ತು ಗೆಸ್ಟ್ ರೇಟಿಂಗ್‌ಗಳೊಂದಿಗೆ ಅನ್ವೇಷಿಸಿ.
  2. 02

    ಕೆಲವು ಸಹ-ಹೋಸ್ಟ್ ‌ಗಳ ಬಗ್ಗೆ ತಿಳಿದುಕೊಳ್ಳಿ

    ಎಷ್ಟು ಸಹ-ಹೋಸ್ಟ್‌ಗಳಿಗೆ ಬೇಕಾದರೂ ಸಂದೇಶ ಕಳುಹಿಸಿ, ಮತ್ತು ನೀವು ಸಿದ್ಧರಾದಾಗ, ನಿಮ್ಮ ಸಹ-ಹೋಸ್ಟ್ ಆಗಲು ಒಬ್ಬರನ್ನು ಆಹ್ವಾನಿಸಿ.
  3. 03

    ಸುಲಭವಾಗಿ ಸಹಯೋಗ ಹೊಂದಿ

    ನಿಮ್ಮ ಸಹ-ಹೋಸ್ಟ್ ‌ಗೆ ನೇರವಾಗಿ ಸಂದೇಶ ಕಳುಹಿಸಿ, ಅವರಿಗೆ ನಿಮ್ಮ ಕ್ಯಾಲೆಂಡರ್‌‌ಗೆ ಪ್ರವೇಶ ನೀಡಿ ಮತ್ತು ಇನ್ನಷ್ಟು.

ಆಗಾಗ್ಗೆ ಕೇಳಲಾಗುವ ಪ್ರಶ್ನೆಗಳು

ನಿಮ್ಮ ಪ್ರದೇಶಗಳಲ್ಲಿ ಸಹ-ಹೋಸ್ಟ್‌ಗಳನ್ನು ಹುಡುಕಿ