ಕೆಲವು ಮಾಹಿತಿಯನ್ನು ಅದರ ಮೂಲ ಭಾಷೆಯಲ್ಲಿ ತೋರಿಸಲಾಗಿದೆ. ಅನುವಾದಿಸಿ

Palo Alto ಸಹ‑ಹೋಸ್ಟ್ ‌ನೆಟ್‌ವರ್ಕ್

ನಿಮ್ಮ ಮನೆ ಮತ್ತು ಗೆಸ್ಟ್‌ಗಳನ್ನು ನೋಡಿಕೊಳ್ಳುವುದಕ್ಕೆ ಅನುಭವಿ ಸ್ಥಳೀಯ ಸಹ‑ಹೋಸ್ಟ್ ಅನ್ನು ನೇಮಕ ಮಾಡಿಕೊಳ್ಳುವುದನ್ನು ಸಹ‑ಹೋಸ್ಟ್‌ ನೆಟ್‌ವರ್ಕ್‌ ಸುಲಭಗೊಳಿಸುತ್ತದೆ.

ಸಹ‑ಹೋಸ್ಟ್‌ಗಳು ಒಂದು ಅಥವಾ ಎಲ್ಲದರಲ್ಲೂ ಸಹಾಯ ಮಾಡಬಲ್ಲರು

ಲಿಸ್ಟಿಂಗ್ ರಚನೆ

ಬೆಲೆಗಳು ಮತ್ತು ಲಭ್ಯತೆಯನ್ನು ನಿಗದಿಪಡಿಸುವುದು

ಬುಕಿಂಗ್ ವಿನಂತಿ ನಿರ್ವಹಣೆ

ಗೆಸ್ಟ್‌ಗೆ ಸಂದೇಶ ಕಳುಹಿಸುವುದು

ಗೆಸ್ಟ್‌ಗಳಿಗೆ ವಾಸ್ತವ್ಯದಲ್ಲಿ ಬೆಂಬಲ ಒದಗಿಸುವುದು

ಶುಚಿಗೊಳಿಸುವಿಕೆ ಮತ್ತು ನಿರ್ವಹಣೆ

ಲಿಸ್ಟಿಂಗ್ ಛಾಯಾಗ್ರಹಣ

ಒಳಾಂಗಣ ವಿನ್ಯಾಸ ಮತ್ತು ಸ್ಟೈಲಿಂಗ್

ಪರವಾನಗಿ ಮತ್ತು ಹೋಸ್ಟಿಂಗ್ ಅನುಮತಿಗಳು

ಹೆಚ್ಚುವರಿ ಸೇವೆಗಳು

ಸ್ಥಳೀಯ ಸಹ‑ಹೋಸ್ಟ್‌ಗಳು ಇದನ್ನು ಉತ್ತಮವಾಗಿ ಮಾಡಬಲ್ಲರು

ನಿಮ್ಮ ಪ್ರದೇಶದಲ್ಲಿರುವ ಸಹ‑ಹೋಸ್ಟ್‌ಗಳು ಸ್ಥಳೀಯ ನಿಬಂಧನೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ನಿಮ್ಮ ಸ್ಥಳವನ್ನು ಎದ್ದುಕಾಣುವಂತೆ ಮಾಡಲು ಸಹಾಯ ಮಾಡುತ್ತಾರೆ.

Garrett

Redwood City, ಕ್ಯಾಲಿಫೋರ್ನಿಯಾ

I’ve been a host for 10 years and have a wealth of knowledge in real estate spanning 3 decades. I’d be honored to introduce you to the world of Airbnb

4.93
ಗೆಸ್ಟ್ ರೇಟಿಂಗ್
10
ವರ್ಷಗಳಿಂದ ಹೋಸ್ಟ್ ‌ಮಾಡುತ್ತಿದ್ದಾರೆ

Nicole

Burlingame, ಕ್ಯಾಲಿಫೋರ್ನಿಯಾ

I’ve been a Superhost since 2021, I manage luxury properties with 5-star ratings. I specialize in strategic pricing and high guest satisfaction.

4.96
ಗೆಸ್ಟ್ ರೇಟಿಂಗ್
5
ವರ್ಷಗಳಿಂದ ಹೋಸ್ಟ್ ‌ಮಾಡುತ್ತಿದ್ದಾರೆ

Kevin

Mountain View, ಕ್ಯಾಲಿಫೋರ್ನಿಯಾ

We started hosting in 2014, and thanks to my awesome clients, we now manage ~35 properties from San Jose to San Mateo, apartments to mansions.

4.86
ಗೆಸ್ಟ್ ರೇಟಿಂಗ್
12
ವರ್ಷಗಳಿಂದ ಹೋಸ್ಟ್ ‌ಮಾಡುತ್ತಿದ್ದಾರೆ

ಪ್ರಾರಂಭಿಸುವುದು ಸುಲಭ

  1. 01

    ನಿಮ್ಮ ಮನೆಯ ಸ್ಥಳವನ್ನು ನಮೂದಿಸಿ

    Palo Alto ನಲ್ಲಿ ಲಭ್ಯವಿರುವ ಸಹ‑ಹೋಸ್ಟ್‌ಗಳನ್ನು ಅವರ ಪ್ರೊಫೈಲ್ ಮತ್ತು ಗೆಸ್ಟ್ ರೇಟಿಂಗ್‌ಗಳೊಂದಿಗೆ ಅನ್ವೇಷಿಸಿ.
  2. 02

    ಕೆಲವು ಸಹ-ಹೋಸ್ಟ್ ‌ಗಳ ಬಗ್ಗೆ ತಿಳಿದುಕೊಳ್ಳಿ

    ಎಷ್ಟು ಸಹ-ಹೋಸ್ಟ್‌ಗಳಿಗೆ ಬೇಕಾದರೂ ಸಂದೇಶ ಕಳುಹಿಸಿ, ಮತ್ತು ನೀವು ಸಿದ್ಧರಾದಾಗ, ನಿಮ್ಮ ಸಹ-ಹೋಸ್ಟ್ ಆಗಲು ಒಬ್ಬರನ್ನು ಆಹ್ವಾನಿಸಿ.
  3. 03

    ಸುಲಭವಾಗಿ ಸಹಯೋಗ ಹೊಂದಿ

    ನಿಮ್ಮ ಸಹ-ಹೋಸ್ಟ್ ‌ಗೆ ನೇರವಾಗಿ ಸಂದೇಶ ಕಳುಹಿಸಿ, ಅವರಿಗೆ ನಿಮ್ಮ ಕ್ಯಾಲೆಂಡರ್‌‌ಗೆ ಪ್ರವೇಶ ನೀಡಿ ಮತ್ತು ಇನ್ನಷ್ಟು.

ಆಗಾಗ್ಗೆ ಕೇಳಲಾಗುವ ಪ್ರಶ್ನೆಗಳು

ನಿಮ್ಮ ಪ್ರದೇಶಗಳಲ್ಲಿ ಸಹ-ಹೋಸ್ಟ್‌ಗಳನ್ನು ಹುಡುಕಿ