ಮುಂದಿನ ಹಂತಕ್ಕೆ ತೆರಳಿದಾಗ ಏನು ಕಾಣಿಸಿಕೊಳ್ಳುತ್ತದೆ?
ನಿಮ್ಮ ಲಿಸ್ಟಿಂಗ್ ಅನ್ನು ಪೂರ್ಣಗೊಳಿಸಲು ಕೆಲವು ಹೆಚ್ಚುವರಿ ಮಾಹಿತಿಯನ್ನು ಒದಗಿಸಲು ನಾವು ನಿಮ್ಮನ್ನು ಕೇಳುತ್ತೇವೆ.
Airbnb ಅವರಿಂದ ಜುಲೈ 14, 2022ರಂದು
ನವೆಂ 16, 2022 ನವೀಕರಿಸಲಾಗಿದೆ1 ನಿಮಿಷ ಓದಲು
ಅಭಿನಂದನೆಗಳು! ನೀವು ನಿಮ್ಮ ಲಿಸ್ಟಿಂಗ್ ರಚನೆಯನ್ನು ಪೂರ್ಣಗೊಳಿಸಿದ್ದೀರಿ.
ಮುಂದೆ, ನಿಮ್ಮ ಹೋಸ್ಟಿಂಗ್ ಡ್ಯಾಶ್‌ಬೋರ್ಡ್ ಆಗಿರುವ, ಟುಡೇ ಟ್ಯಾಬ್‌ಗೆ ತೆರಳಲು ನಿಮಗೆ ಮಾರ್ಗದರ್ಶನ ನೀಡಲಾಗುತ್ತದೆ. ಅಲ್ಲಿ, ನೀವು ಕೆಲವು ವಿವರಗಳನ್ನು (ನಿಮ್ಮ ವಿಳಾಸ ಅಥವಾ ID ಯಂತಹವು) ದೃಢೀಕರಿಸಬಹುದು, ಆಗ ನೀವು ನಿಮ್ಮ ಲಿಸ್ಟಿಂಗ್ ಅನ್ನು ಪ್ರಕಟಿಸುವುದು ಸಾಧ್ಯ.
ನಂತರ ನೀವು ನಿಮ್ಮ ಲಿಸ್ಟಿಂಗ್‌ಗೆ ಯಾವಾಗಲೂ ಬದಲಾವಣೆಗಳನ್ನು ಮಾಡಿಕೊಳ್ಳಬಹುದು ಎಂಬುದನ್ನು ನೆನಪಿನಲ್ಲಿಡಿ. ನಿಮ್ಮ ಮನೆಯ ನಿಯಮಗಳನ್ನು ಸೇರಿಸುವುದರಿಂದ ಹಿಡಿದು ನಿಮ್ಮ ರದ್ದತಿ ನೀತಿ ಮತ್ತು ಕ್ಯಾಲೆಂಡರ್ ಸೆಟ್ಟಿಂಗ್‌ಗಳನ್ನು ನವೀಕರಿಸುವ ತನಕ ಪ್ರತಿಯೊಂದನ್ನೂ—ನೀವು ಹೇಗೆ ಹೋಸ್ಟ್ ಮಾಡಬಯಸುತ್ತೀರಿ ಎಂಬುದನ್ನು ಸಹ ನೀವು ಪರಿಷ್ಕರಿಸಬಹುದು.
ನಿಮಗೆ ಬೇರೆ ಪ್ರಶ್ನೆಗಳಿದ್ದರೆ, ನೀವು ಸಹಾಯಕ್ಕಾಗಿ ನಮ್ಮನ್ನು ಸಂಪರ್ಕಿಸಿ . ಅಥವಾ ಹೋಸ್ಟ್ ಮಾಡಲು ಸಿದ್ಧರಾಗುವುದಕ್ಕಾಗಿ ನಮ್ಮ ಪ್ರಾಥಮಿಕ ಮಾರ್ಗದರ್ಶಿಯನ್ನು ಪರಿಶೀಲಿಸಿ.ಈ ಲೇಖನ ಒಳಗೊಂಡಿರುವ ಮಾಹಿತಿಯು ಪ್ರಕಟಣೆಯ ನಂತರ ಬದಲಾಗಿರಬಹುದು.
Airbnb
ಜುಲೈ 14, 2022
ಇದು ಸಹಾಯಕವಾಗಿದೆಯೇ?