ಲಿಸ್ಟಿಂಗ್‌ಗಳನ್ನು ಸಂಪರ್ಕಿಸಿ ಮತ್ತು ಆಮದು ಮಾಡಿಕೊಳ್ಳಿ
Airbnb ಗೆ ಅನೇಕ ಲಿಸ್ಟಿಂಗ್‌ಗಳನ್ನು ತ್ವರಿತವಾಗಿ ಇಂಪೋರ್ಟ್ ಮಾಡಿ ಮತ್ತು ಅಸ್ತಿತ್ವದಲ್ಲಿರುವ ಅಥವಾ ಹೊಸ ಲಿಸ್ಟಿಂಗ್‌ಗಳಿಗೆ ಡೇಟಾವನ್ನು ಸ್ವಯಂಚಾಲಿತವಾಗಿ ಸಿಂಕ್ ಮಾಡಿ.
ಬೆಲೆನಿಗದಿ ಮತ್ತು ಲಭ್ಯತೆಯನ್ನು ನಿರ್ವಹಿಸಿ
ಹೊಂದಿಕೊಳ್ಳುವ ಬೆಲೆ ಮತ್ತು ರಿಸರ್ವೇಶನ್ ನಿಯಮಗಳನ್ನು ಹೊಂದಿಸಿ. ಒಂದೇ ಕ್ಯಾಲೆಂಡರ್ ಮೂಲಕ ಬಹುಳಷ್ಟು ಲಿಸ್ಟಿಂಗ್‌ಗಳನ್ನು ನಿರ್ವಹಿಸಿ.
ಗೆಸ್ಟ್‌ಗಳಿಗೆ ತಡೆರಹಿತವಾಗಿ ಸಂದೇಶ ಕಳುಹಿಸಿ
ಗೆಸ್ಟ್‌ಗಳಿಗೆ ತ್ವರಿತವಾಗಿ ಪ್ರತಿಕ್ರಿಯಿಸಿ - ಅದಕ್ಕಾಗಿ ಅಸ್ತಿತ್ವದಲ್ಲಿರುವ ಇಮೇಲ್ ಹರಿವುಗಳು ಮತ್ತು ಸ್ವಯಂಚಾಲಿತ ಸಂದೇಶಗಳನ್ನು ಹೆಚ್ಚು ಬಳಸಿ. ಹೀಗೆ ಪ್ರತಿಕ್ರಿಯೆ ಶೇಕಡವನ್ನು ಉನ್ನತ ಮಟ್ಟದಲ್ಲಿ ಇರಿಸಿಕೊಳ್ಳಿ.