ಮನೆಯ ಅನುಭವವನ್ನು ಉಡುಗೊರೆಯಾಗಿ ನೀಡಿ
ಬಿಕ್ಕಟ್ಟಿನ ಸಮಯದಲ್ಲಿ ನೀವು ತುರ್ತು ವಸತಿ ಒದಗಿಸಬಹುದು. ಗಿವಿಂಗ್ ಟ್ಯೂಸ್‌ಡೇನಂದು ನೀಡುವ ಎಲ್ಲಾ ಒಂದು ಬಾರಿಯ ದೇಣಿಗೆಗಳಲ್ಲಿ Airbnb 100% ಗೆ ಹೊಂದಿಕೆಯಾಗುತ್ತಿದೆ.
ಇಂದೇ ನೀಡಿದೇಣಿಗೆಗಳು ಹೇಗೆ ಕಾರ್ಯನಿರ್ವಹಿಸುತ್ತವೆ
100% ನೇರವಾಗಿ ವಾಸಸ್ಥಾನಕ್ಕಾಗಿ ಅನುದಾನ ಮಾಡುತ್ತದೆ.
ನೀವು ನೀಡುವ ಪ್ರತಿಯೊಂದು ಡಾಲರ್ ಸಂಕಷ್ಟದ ಸಮಯದಲ್ಲಿ ಜನರಿಗೆ ತುರ್ತು ವಾಸಸ್ಥಾನದ ಅನುದಾನಕ್ಕಾಗಿ ನೇರವಾಗಿ ಬಳಸಲಾಗುತ್ತದೆ.
Airbnb ಸಹ ದೇಣಿಗೆ ನೀಡುತ್ತಿದೆ
Airbnb ಎಲ್ಲಾ Airbnb.org ಕಾರ್ಯಾಚರಣೆಯ ವೆಚ್ಚಗಳನ್ನು ಹೊತ್ತೊಯ್ಯುತ್ತಿದ್ದು ಪ್ರತಿ ತುರ್ತು ವಾಸ್ತವ್ಯಕ್ಕೆ ಎಲ್ಲಾ ಸೇವಾ ಶುಲ್ಕಗಳನ್ನು ಮನ್ನಾ ಮಾಡುತ್ತದೆ.
ಗೆಸ್ಟ್‌ಗಳು ಯಾವಾಗಲೂ ಉಚಿತವಾಗಿ ಉಳಿಯಬಹುದು
ಅನೇಕ ಹೋಸ್ಟ್‌ಗಳು ರಿಯಾಯಿತಿ ದರದಲ್ಲಿ ತಮ್ಮ ಮನೆಗಳನ್ನು ನೀಡುತ್ತಾರೆ. ದೇಣಿಗೆಗಳು ಉಳಿದವನ್ನು ಸರಿದೂಗಿಸಲು ಸಹಾಯ ಮಾಡುತ್ತವೆ, ಆಗ ಗೆಸ್ಟ್‌ಗಳು ಯಾವಾಗಲೂ ಉಚಿತವಾಗಿ ನೆಮ್ಮದಿಯಿಂದ ವಾಸ್ತವ್ಯ ಹೂಡಬಹುದು.

ಸುಸಾನ್ ಮತ್ತು ಸ್ಟೀವ್ 2017 ರಲ್ಲಿ ಡೆನ್ವರ್ ನಗರದ ತಮ್ಮ ಮನೆಯಲ್ಲಿ ಮೌಸಾ, ರಾಶಾ, ಜೇ ಮತ್ತು ಅಲಿಯವರನ್ನು ಹೋಸ್ಟ್ ಮಾಡಿದರು.
"ಸುಸಾನ್ ಮತ್ತು ಸ್ಟೀವ್ ಸುಮಾರು ಒಂದು ತಿಂಗಳ ಕಾಲ ತಮ್ಮ ಮನೆಯಲ್ಲಿ ನಮ್ಮನ್ನು ಆತ್ಮೀಯವಾಗಿ ನೋಡಿಕೊಂಡರು. ಎಂಟು ವರ್ಷಗಳ ನಂತರ, ಅವರು ನಮ್ಮ ಕುಟುಂಬವಾಗಿದ್ದಾರೆ."
-ರಾಶಾ, Airbnb.org ಗೆಸ್ಟ್


ರಾಶಾ, ಮೌಸಾ, ಜೇ ಮತ್ತು ಅಲಿ ಅವರು ಸಮುದಾಯವನ್ನು ಕಂಡುಕೊಂಡಿದ್ದಾರೆ ಮತ್ತು ತಮ್ಮ Airbnb.org ಹೋಸ್ಟ್‌ಗಳ ಸಹಾಯದಿಂದ ಡೆನ್ವರ್ ನಗರದಲ್ಲಿ ತಮ್ಮ ಜೀವನವನ್ನು ಪುನರ್ನಿರ್ಮಿಸಿದ್ದಾರೆ.
ಪ್ರಪಂಚದಾದ್ಯಂತ 60,000 ಕ್ಕೂ ಹೆಚ್ಚು Airbnb ಹೋಸ್ಟ್‌ಗಳು Airbnb.org ಅನ್ನು ಬೆಂಬಲಿಸುತ್ತಾರೆ.
ಸಮುದಾಯಕ್ಕೆ ಸೇರಿAirbnb.org ಎಂಬುದು Airbnb ಸ್ಥಾಪಿಸಿದ ಲಾಭೋದ್ದೇಶವಿಲ್ಲದ ಸಂಸ್ಥೆಯಾಗಿದೆ.